Uttara Kannada: ಚುನಾವಣೆ ಬರ್ತಿದ್ದಂತೆ ಡೊಳ್ಳು ಭಾರಿಸಿದ ಕಾಂಗ್ರೆಸ್‌ ನಾಯಕ ದೇಶಪಾಂಡೆ

ತಮ್ಮ ಕ್ಷೇತ್ರ ಹಳಿಯಾಳದ ಕೆಕೆ ಹಳ್ಳಿ ಮಠದ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದೇಶಪಾಂಡೆ ಅವರು ದಣಿವರಿಯದೆ ಅರ್ಧಗಂಟೆ ಕಾಲ ಡೊಳ್ಳು ಬಾರಿಸಿದ್ದಾರೆ.