Shivalinge Gowda: ದಳಪತಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಅರಸೀಕೆರೆ ಶಾಸಕ
ಜೆಡಿಎಸ್ ಬೇರೆ ನಾಯಕರು ಕ್ಷೇತ್ರಕ್ಕಾಗಿ ಅನುದಾನಗಳನ್ನು ತಂದು ಕೆಲಸ ಮಾಡಿಸುವುದಾದರೆ ತಮ್ಮದೇನೂ ಅಭ್ಯಂತರವಿಲ್ಲ ಎಂದ ಅವರು ಕ್ಷೇತ್ರದ ಜನ ತಮ್ಮನ್ನು ಕತ್ತೆ ಕಾಯೋಕೆ ವಿಧಾನ ಸಭೆಗೆ ಕಳಿಸಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.