ಹೆದ್ದಾರಿ ಪರಿಶೀಲಿಸುತ್ತಿರುವ ಎಡಿಜಿಪಿ ಅಲೋಕ್ ಕುಮಾರ್

ನೆಲಮಂಗಲದ ಬಳಿಯ ಹೆದ್ದಾರಿಯಲ್ಲಿ ಪೊಲೀಸ್ ಪೆಟ್ರೋಲಿಂಗ್, ರಾಡಾರ್ ಸ್ಪೀಡ್ ಡಿಟೆಕ್ಟ್, ಕೆಮೆರಾ ಅಳವಡಿಕೆ ಮೊದಲಾದ ಸಂಗತಿಗಳನ್ನು ಅವರು ಪರಿವೀಕ್ಷಿಸಿದರು