ಇದೇ ಹೋರಾಟ ಹೊಸಪೇಟೆಯಲ್ಲಿ ನಡೆಯುತ್ತಿದ್ದಾಗ ತಮ್ಮದೇ ಸಮುದಾಯದ ಮಂತ್ರಿಯೊಬ್ಬ ಅದನ್ನು ನಿಲ್ಲಿಸಲು ಸ್ವಾಮೀಜಿಗಳಿಗೆ 10 ಕೋಟಿ ರೂ.ಗಳ ಆಮಿಶವೊಡ್ಡಿದ್ದ ಎಂದು ಯತ್ನಾಳ್ ಹೇಳಿದರು. ಆದರೆ ಗುರುಗಳು ಎಷ್ಟೇ ಕೋಟಿ ಕೊಟ್ಟರೂ ಸಮುದಾಯಕ್ಕೆ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ನಿಲ್ಲಿಸಲ್ಲ ಅಂದರು ಎಂದು ಯತ್ನಾಳ್ ಹೇಳಿದರು.