Mandya Election Duty: ಉತ್ಸಹಾದಿಂದ ಮತಗಟ್ಟೆಗಳ ಕಡೆ ತೆರಳಿದ ಸಿಬ್ಬಂದಿ!

ಕೆಎಸ್ಆರ್ ಟಿ ಸಿ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಮಂಡ್ಯ ಹಾಗೂ ಜಿಲ್ಲೆಯ ಇತರ ಡಿಪೋಗಳಿಂದ 271 ಬಸ್ ಗಳನ್ನು ಚುನಾವಣಾ ಸಿಬ್ಬಂದಿಯ ಪ್ರಯಾಣಕ್ಕೆ ಒದಗಿಸಲಾಗಿದೆ.