Heavy Rain in Karawara: ಕಾರವಾರದಲ್ಲಿ ಧಾರಾಕಾರ ಮಳೆ
ಕಾರವಾರ ನಗರ ಸೇರಿದಂತೆ ಭಟ್ಕಳ, ಅಂಕೋಲಾ, ಜೋಯಿಡ ಮೊದಲಾದ ಕಡೆಗಳಲ್ಲಿ ಭರ್ಜರಿ ಮಳೆಯಾಗಿದೆ.