ತಾಯಿ ನಿಧನ ಹೊಂದಿದ ಕಾರಣ ಕಳೆದ ವಾರ ಸುದೀಪ್ ಶೋ ನಡೆಸಿಕೊಟ್ಟಿರಲಿಲ್ಲ. ಇಂದು ಬಿಗ್ಬಾಸ್ ಕನ್ನಡ ಸೀಸನ್ 11 ವೇದಿಕೆ ಸುದೀಪ್ ಮರಳಿದ್ದಾರೆ. ಮತ್ತೆ ತಮ್ಮ ಹಳೆಯ ಖದರ್ ಅನ್ನು ಸುದೀಪ್ ವೇದಿಕೆ ಮೇಲೆ ತೋರಿಸಿದ್ದಾರೆ.