BBMP Demolition Drive : ಐಟಿ ಪಾರ್ಕ್ ಡೆವಲಪರ್ಸ್​ಗಳಿಂದ ರಾಜಕಾಲುವೆ ಒತ್ತುವರಿ ಆಗಿದ್ಯಾ ಸರ್..?

ಜನ ಒತ್ತುವರಿಗಳಿಂದ ತಮಗಾಗುತ್ತಿರುವ ನಾಗರಿಕ ಸಮಸ್ಯೆಗಳನ್ನು ಪದೇಪದೆ ಹೇಳಿಕೊಂಡ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದೆ.