Kiccha Sudeep: ಹೆಲಿಕಾಪ್ಟರ್​ನಿಂದ ನಟ ಕಿಚ್ಚ ಸುದೀಪ್ ಇಳಿದ ಸ್ಟೈಲ್​ಗೆ ಫ್ಯಾನ್ಸ್ ಫಿದಾ!

ನೀಲಿ ಜೀನ್ಸ್ , ಬಿಳಿ ಟೀ ಶರ್ಟ್ ಮೇಲೊಂದು ಅಂಗಿ ಧರಿಸಿದ್ದ ಅವರನ್ನು ನೋಡಿದರೆ ಫಿಲಂ ಶೂಟ್ ಗೆ ಬಂದಿದ್ದಾರೇನೋ ಎನಿಸದಿರದು.