Komal Cc 3

ಕೋಮಲ್ ಹಾಗೂ ಇತರೆ ನಟರು ನಟಿಸಿರುವ ನಮೋ ಭೂತಾತ್ಮ ಸಿನಿಮಾದ ಟೀಸರ್ ಇಂದು (ಜುಲೈ 1) ಬಿಡುಗಡೆ ಆಗಿದೆ. ನಟ ಧ್ರುವ ಸರ್ಜಾ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಸಿನಿಮಾ ಜುಲೈ ಅಂತ್ಯದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಬಿಡುಗಡೆ ಬಳಿಕ ರೋಬೋಟ್ ಕುರಿತಾದ ಹಾಸ್ಯ ಪ್ರಧಾನ ಸಿನಿಮಾದಲ್ಲಿ ಕೋಮಲ್ ನಟಿಸಲಿದ್ದಾರೆ. ಈ ಸಿನಿಮಾವನ್ನು ಅವರ 2020 ಸಿನಿಮಾ ನಿರ್ದೇಶಿಸಿದವರೇ ನಿರ್ದೇಶನ ಮಾಡುತ್ತಿರುವುದು ವಿಶೇಷ.