ಉಪ್ಪು ಮಹಾಲಕ್ಷ್ಮೀಯ ಪ್ರತೀಕವಾಗಿದೆ. ಮನೆಯಲ್ಲಿ ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಉಪ್ಪನ್ನು ಕೈಗೆ ನೇರವಾಗಿ ಕೊಡಬಾರದು ಮತ್ತು ನೆಲದ ಮೇಲೆ ಬಿದ್ದ ಉಪ್ಪನ್ನು ಪೊರಕೆಯಿಂದ ಗುಡಿಸಬಾರದು. ಉಪ್ಪಿನ ಋಣವನ್ನು ಪೂರ್ಣಗೊಳಿಸುವುದು ಮುಖ್ಯ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.