ಲಕ್ಷ್ಮಿ, ಡಾ ರಾಜ್​ಕುಮಾರ್ ಮಗಳು

ಡಾ ರಾಜ್​ ಕುಮಾರ್​ ಅವರನ್ನು ನೋಡಲು ಜನ ಹಾತೊರೆಯುತ್ತಿದ್ದರು, ಅವರ ಮಕ್ಕಳಾಗಿ ಹುಟ್ಟಿದ ನೀವೇ ಅದೃಷ್ಟವಂತರು ಅಂತ ಜನ ಹೇಳುತ್ತಾರೆ ಎಂದ ಲಕ್ಷ್ಮಿ, ಅದು ನಿಜ ನಾವು ಅವರ ಮಕ್ಕಳಾಗಿ ಹುಟ್ಟಿದ್ದು ನಮ್ಮ ಪಾಲಿನ ಭಾಗ್ಯ, ಅಪ್ಪಾಜಿ ಅಭಿಮಾನಿಗಳ ಮೇಲೆ ಹೆಚ್ಚು ಪ್ರೀತಿ ಇಟ್ಟುಕೊಂಡಂತೆ ನಮಗೂ ಅಭಿಮಾನಿಗಳೆಂದರೆ ಬಹಳ ಇಷ್ಟ, ಅವರಲ್ಲೇ ಅಪ್ಪಾಜಿ ಮತ್ತು ಅಮ್ಮನನ್ನು ನೋಡುತ್ತೇವೆ ಎಂದು ಹೇಳುತ್ತಾರೆ.