ಸಿದ್ದರಾಮಯ್ಯಗೆ ದುಡ್ಡು ಕೊಟ್ಟ ಡಿಕೆ ಶಿವಕುಮಾರ್!

ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಲೋಕಾರ್ಪಣೆಗೂ ಮುನ್ನ ಪೂಜೆ, ಹೋಮ-ಹವನ ನೆರವೇರಿಸಲಾಯಿತು. ಇದೇ ವೇಳೆ, ಆರತಿ ತಟ್ಟೆಗೆ ಹಾಕಲು ಸಿಎಂ ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಪರ್ಸ್​​ನಿಂದ ದುಡ್ಡು ತೆಗೆದು ಕೊಡುತ್ತಿರುವುದು ಕಂಡುಬಂತು. ಸಿಎಂಗೆ ಡಿಕೆಶಿ ದುಡ್ಡು ಕೊಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ.