Yatnal: ಬಿಜೆಪಿ ನಾಯಕರ ಸಭೆಯಲ್ಲಿ ಏನು ಚರ್ಚೆ ಆಯ್ತು ಸರ್..?

ಪಕ್ಷದ ಹಿರಿಯ ನಾಯಕರು ಯತ್ನಾಳ್ ಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿರುವಂತಿದೆ ಮತ್ತು ಮಾಧ್ಯಮಗಳಿಗೆ ಹೇಳಿಕೆ ನಿಡಕೂಡದು ಅಂತ ತಾಕೀತು ಸಹ ಮಾಡಿರಬಹುದು!