ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ

ಸರ್ಕಾರ ರಚನೆಯಾದ ಮರುದಿನದಿಂದಲೇ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ಕಲಹ ಆರಂಭವಾಗಿತ್ತು, ಜಗಳ ಯಾಕೆ ಶುರುವಾಯಿತು, ಯಾರಿಗೋಸ್ಕರ ಶುರವಾಯಿತು ಅನ್ನೋದನ್ನು ಜನ ಯೋಚನೆ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು. ತಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾರದಾದರೂ ಫೋನ್ ಟ್ಯಾಪ್ ಮಾಡುವಂತೆ ಯಾವ ಅಧಿಕಾರಿಗೂ ಆದೇಶ ನೀಡಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.