Dalli Byte 3

ಉತ್ತರಕಾಂಡ ಸಿನಿಮಾ ನನ್ನ ಕೆರಿಯರ್​​ನಲ್ಲೇ ದೊಡ್ಡ ಬಜೆಟ್ ಸಿನಿಮಾ... ಇದು ನನ್ನ ಬರ್ತಡೇಗೆ ರಿಲೀಸ್ ಮಾಡಿರುವ ಸಣ್ಣ ಜಲಕ್ ಅಷ್ಟೇ... ಉತ್ತರಕಾಂಡ ಸಿನಿಮಾ ಮತ್ತಷ್ಟು ಎಂಜಾಯ್ ಮಾಡ್ತೀರಾ.. ಅಭಿಮಾನಿಗಳಿಗಾಗಿಯೇ ಉತ್ತರಕಾಂಡ ಸಿನಿಮಾ ಮಾಡಿರೋದು ಎಂದು ಡಾಲಿ ಧನಂಜಯ್​ ಹೇಳಿಕೆ ನೀಡಿದ್ದಾರೆ. ಇನ್ನು ಬಾಕ್ಸ್ ಆಫೀಸ್​​ನಲ್ಲಿ ಧೂಳೆಬ್ಬಿಸ್ತೀನಿ ನೋಡ್ತೀರಿ ಎಂದು ಭರ್ಜರಿ ಡೈಲಾಗ್ ಹೊಡೆದಿದ್ದಾರೆ.