ಪಿಕ್ ಪಾಕೆಟ್ ಕೃತ್ಯದ ದೃಶ್ಕ ಕೆಮರಾದಲ್ಲಿ ಸೆರೆ

ಬಸ್ ಹಿಂಬದಿ ಕಾರೊಂದರಲ್ಲಿದ್ದ ವ್ಯಕ್ತಿ ಕಳ್ಳನ ಕರಾಮತ್ತನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸಾಮಾನ್ಯವಾಗಿ, ಇಂಥ ಕೃತ್ಯಗಳು ಅಂದರೆ ಪಿಕ್ ಪಾಕೆಟ್ ನಂಥ ಕೆಲಸಗಳು ಎಲ್ಲ ಬಸ್ ನಿಲ್ದಾಣಗಳಲ್ಲಿ ನಡೆಯುತ್ತವೆ. ಪಿಕ್ ಪಾಕೆಟ್ ಗಳು ಹೀಗೆ ರಷ್ ಇರುವಂಥ ಬಸ್ ಗಳನ್ನು ಆರಿಸಿಕೊಳ್ಳುತ್ತಾರೆ. ನೂಕು ನುಗ್ಗುಲಿನಲ್ಲಿ ಜನಕ್ಕೆ ಪರ್ಸ್ ಮೇಲೆ ಅರಿವಿರುವುದಿಲ್ಲ ಅಂತ ಅವರಿಗೆ ಗೊತ್ತಿರುತ್ತದೆ.