ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ವಿವಾಹವಾಗುತ್ತಿದ್ದಾರೆ. ಹಲವು ವರ್ಷ ಪ್ರೀತಿಸಿದ ಈ ಜೋಡಿ ಕೊನೆಗೂ ತಮ್ಮ ಪ್ರೀತಿಗೆ ಮದುವೆಯ ಮುದ್ರೆಯೊತ್ತಲು ಸಜ್ಜಾಗಿದ್ದಾರೆ. ಆಗಸ್ಟ್ 24ರಂದು ಈ ಜೋಡಿ ಕೊಡವ ಸಂಪ್ರದಾಯದಂತೆ ಮದುವೆಯಾಗಲಿದೆ. ಈ ಇಬ್ಬರ ನಡುವೆ ಪ್ರೀತಿ ಮೊಳೆತಿದ್ದು ಹೇಗೆ? ಭುವನ್ ಹಾಗೂ ಹರ್ಷಿತಾ ಇಬ್ಬರೂ ತಮ್ಮ-ತಮ್ಮದೇ ರೀತಿಯಲ್ಲಿ ಸನ್ನಿವೇಶವನ್ನು ವಿವರಿಸಿದ್ದಾರೆ. ನೀವೇ ನೋಡಿ...