ಕುಟುಂಬದ ಜತೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ ಜೈಶಾ

ಕುಕ್ಕೆ ದೇವಳದಲ್ಲಿ ಜಯ್‌ಷಾ ಆಶ್ಲೇಷಾ ಬಲಿ ಸೇವೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಪುತ್ರ ಜಯ್ ಷಾ. ಬಿಸಿಸಿಐ ಕಾರ್ಯದರ್ಶಿಯಾಗಿರುವ ಜೈಯ್ ಷಾ. ಪತ್ನಿ ರಿಷಿತಾ ಷಾ ಮತ್ತು ಕುಟುಂಬಸ್ಥರ ಜೊತೆ ಪೂಜೆ ಸಲ್ಲಿಕೆ. ಪೂಜೆಯ ಬಳಿಕ ದೇವಳಕ್ಕೆ ದೇಣಿಗೆ‌ ನೀಡಿದ ಷಾ. ತಂದೆಯ ಹೆಸರಿನಲ್ಲಿ ನಿತ್ಯ ಅನ್ನದಾನಕ್ಕೆ ದೇಣಿಗೆ