ವಕ್ಫ್ ಸಚಿವ ಬಿಜೆಡ್ ಜಮೀರ್ ಆಹ್ಮದ್ ಖಾನ್

ಬಿಜೆಪಿ ನಾಯಕರ ಪ್ರತಿಭಟನೆ ಮಾಡೋದಾದರೆ ಮಾಡಲಿ, ಪಕ್ಷದ ಒಂದು ಸಮಿತಿ ರೈತರ ಸಮಸ್ಯೆ ಆಲಿಸಲು ಇವತ್ತು ವಿಜಯಪುರಕ್ಕೆ ಬರಲಿದೆ, ಅದರ ಸದಸ್ಯರು ಯಾವುದೇ ಕಾಗದಪತ್ರ ಕೇಳಿದರೂ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಜಿಲ್ಲಾಧಿಕಾರಿಯವರಿಗೆ ಆದೇಶ ನೀಡಿದ್ದಾರೆ ಎಂದು ಜಮೀರ್ ಹೇಳಿದರು.