ಮನೆಯಲ್ಲಿ ಹನುಮನ ಫೋಟೋ ಇರಲೇಬೇಕು ಯಾಕೆ ಗೊತ್ತಾ

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳನ್ನು ಪೂಜೆ ಮಾಡುತ್ತೇವೆ. ಹಿಂದೂ ಮನೆಗಳಲ್ಲಿ ದೇವರನ್ನು ಮೂರ್ತಿ, ಕಳಸ ಅಥವಾ ಪೋಟೋ ರೂಪದಲ್ಲಿ ಪೂಜೆ ಮಾಡುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ನಮಸ್ಕರಿಸಿದರೆ ಆ ದಿನ ಶುಭವಾಗುತ್ತದೆ ಎಂಬುವುದು ನಂಬಿಕೆ. ವಾಯುಪುತ್ರ ಆಂಜನೇಯನ ಪೋಟೋ ಮನೆಯಲ್ಲಿ ಯಾಕೆ ಹಾಕಬೇಕು? ಈ ವಿಡಿಯೋ ನೋಡಿ