ಮೈಸೂರು, ಫೆಬ್ರವರಿ 21: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ (ಫೆಬ್ರವರಿ, 21) ಮೈಸೂರಿನ ಚಾಮುಂಡಿಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜ ಬೆಟ್ಟದಲ್ಲಿ ಶಾಸಕ ಯತ್ನಾಳ್ ವಿಶೇಷ ಪೂಜೆ ಚಾಮುಂಡಿ ಮಾಡಿಸಿದರು. ಜೊತೆಗೆ ಯತ್ನಾಳ್ ಅರ್ಚಕರಿಗೆ ಫೈಲ್ ನೀಡಿ ಪೂಜೆ ಮಾಡಿಸಿದರು. ಇದೀಗ, ಆ ಫೈಲ್ ಯಾವುದು? ಎಂದು ಕುತೂಹಲಕ್ಕೆ ಕಾರಣವಾಗಿದೆ.