ಅಶೋಕ ಖೇಣಿ

ಶಿವಕುಮಾರ ಕಾರಲ್ಲಿ ಕೂರುತ್ತಿದ್ದಂತೆಯೇ ಅಲ್ಲಿಂದ ಹೊರಟ ಖೇಣಿ, ಅಲ್ಲಿ ನಿಂತಿದ್ದ ಕೆಲ ಜನರ ಬಳಿ ತಾವೇ ಹೋಗಿ ಮಾತಾಡಿದರು. ಏನ್ಸಾರ್, ಡಿಸಿಎಂ ಅವರನ್ನು ಕಾಣಲು ಬಂದಿದ್ದೀರಲ್ಲ, ಏನು ಕಾರಂ ಅಂತ ಮಾಧ್ಯಮದವರು ಕೇಳಿದರೆ, ಏನಿಲ್ಲ ನೀವು ಇಲ್ಲಿ ಸಿಗ್ತೀರಾ ಅಂತ ಬಂದೆ ಅಂತ ಹೇಳಿ ನಗುತ್ತಾ ಹೊರಡುತ್ತಾರೆ.