ಭೈರತಿ ಸುರೇಶ್, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ

ಆಣೆ-ಪ್ರಮಾಣ ಮಾಡುವುದನ್ನು ಸಂವಿಧಾನದಲ್ಲಿ ಹೇಳಿಲ್ಲ, ಸಂವಿಧಾನದಲ್ಲಿ ಹೇಳುವುದನ್ನು ಮಾತ್ರ ತಮ್ಮ ಸರ್ಕಾರ ಪಾಲಿಸುತ್ತದೆ, ಮೂಢನಂಬಿಕೆಗಳಲ್ಲಿ ವಿಶ್ವಾಸವಿಟ್ಟು ನಡೆಯುವ ಸರ್ಕಾರ ತಮ್ಮದಲ್ಲ ಎಂದು ಭೈರತಿ ಸುರೇಶ್ ಹೇಳಿದರು.