ಸಿನ್ಮಾ ಕೆಲಸ ಮಾಡಿಸ್ಕೊಂಡು ದುಡ್ಡು ಕೊಟ್ಟಿಲ್ಲ ನಿರ್ಮಾಪಕರು
‘ಲವ್ ಬರ್ಡ್ಸ್’ ಸಿನಿಮಾ ತಂಡದೊಳಗಿನ ಕಿರಿಕ್ ಬಹಿರಂಗ ಆಗಿದೆ. ನಿರ್ದೇಶಕ ಪಿಸಿ ಶೇಖರ್ ಅವರು ತಮಗೆ ನಿರ್ಮಾಪಕರಿಂದ ಅನ್ಯಾಯ ಆಗಿದೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೇ ಅವರು ಪೊಲೀಸ್ ಠಾಣೆಯ ಮಟ್ಟಿಲೇರಿದ್ದಾರೆ. ‘ಲವ್ ಬರ್ಡ್ಸ್’ ಸಿನಿಮಾವನ್ನು ನಿರ್ಮಿಸಿದ್ದು ಕಡ್ಡಿಪುಡಿ ಚಂದ್ರು.