ಉಪೇಂದ್ರ ನಿರ್ದೇಶನದ ‘ಎ’ ಚಿತ್ರಕ್ಕೆ 25 ವರ್ಷ; ‘ಯುಐ’ ಸೆಟ್ನಲ್ಲಿ ಅದ್ದೂರಿ ಸೆಲೆಬ್ರೇಷನ್
ಉಪೇಂದ್ರ (Upendra) ಅವರು ಹೀರೋ ‘ಯುಐ’ ಚಿತ್ರ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಮೂಲಕ ಡೈರೆಕ್ಷನ್ಗೆ ಮರಳುತ್ತಿದ್ದಾರೆ. ಅವರ ಕರಿಯರ್ನಲ್ಲಿ ‘ಎ’ ಸಿನಿಮಾ ವಿಶೇಷ ಎನಿಸಿಕೊಂಡಿದೆ. ಈ ಚಿತ್ರಕ್ಕೆ ಇತ್ತೀಚೆಗೆ 25 ವರ್ಷ ತುಂಬಿದೆ.