ಹಾಸನ JDS ಟಿಕೆಟ್ ಆಕಾಂಕ್ಷಿ ಸ್ವರೂಪ್, H.D Revanna ಮನೆಗೆ ದಿಢೀರ್ ಬಂದಿದ್ಯಾಕೆ?

ಮಾಧ್ಯಮ ಪ್ರತಿನಿಧಿಗಳೊಂದಿಗೆ ವಾಪಸ್ಸು ಹೋಗುವಾಗ ಮಾತಾಡಿದ ಸ್ವರೂಪ್, ಮಾಜಿ ಸಚಿವರನ್ನು ಸೌಜನ್ಯತೆಗಾಗಿ ಭೇಟಿಯಾಗಿದ್ದು, ಬಹಳ ದಿನಗಳಿಂದ ಅವರನ್ನು ಭೇಟಿಯಾಗಿರಲಿಲ್ಲ ಎಂದು ಹೇಳಿದರು.