ಪಾರ್ಕ್ ಮೇಲೆ ದಾಳಿ ಮಾಡಿ ಅಲ್ಲಿದ್ದ ಲವರ್ಸ್ಗಳನ್ನು ಪಾರ್ಕ್ನಿಂದ ಹೊರಗೆ ಹೋಗುವಂತೆ ಹೇಳಿದ ಶಾಸಕರಿಗೆ ಲವರ್ಸ್ಗಳು ವಿಶೇಷ ಬೇಡಿಕೆಯನ್ನು ಇಟ್ಟಿದ್ದಾರೆ. ಪಾರ್ಕ್ನ ಅಕ್ಕಪಕ್ಕದ ನಿವಾಸಿಗಳು ನೀಡಿದ ದೂರಿನ ಆಧಾರದ ಮೇಲೆ ಶಾಸಕರು ಈ ದಾಳಿಯನ್ನು ನಡೆಸಿದ್ದಾರೆ. ಶಾಸಕರ ಈ ಕ್ರಮಕ್ಕೆ ಜೋಡಿ ಹಕ್ಕಿಗಳು ಕೋಪಗೊಂಡಿದ್ದಾರೆ. ನಮಗೆ OYO ರೂಮ್ ನೀಡಿ. ಈಗಾಗಲೇ ಅವುಗಳನ್ನು ಮುಚ್ಚಿಸಿದ್ದೀರಾ ಎಂದು ಶಾಸಕರಿಗೆ ಮುಂದೆ ಪ್ರಶ್ನೆ ಮಾಡಿದ್ದಾರೆ.