ಯಾದಗಿರಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇದೇ ಯತ್ನಾಳ್ ಡಿಸೆಂಬರ್ ಒಳಗೆ ಸರ್ಕಾರ ಉರುಳಿ ಹೋಗುತ್ತದೆ ಅಂತ ಹೋದಲೆಲ್ಲೆಡೆ ಹೇಳುತ್ತಿದ್ದರು. ಡಿಸೆಂಬರ್ ಕಳೆಯಿತು, ಯತ್ನಾಳ್ ತಮ್ಮ ಹೇಳಿಕೆಯ ಅವಧಿಯನ್ನು ಲೋಕಸಭಾ ಚುನಾವಣೆಗೆ ವಿಸ್ತರಿಸಿದರು! ಈಗ ಸಿದ್ದರಾಮಯ್ಯ ಸರ್ಕಾರ ಉರುಳುವುದರ ಜೊತೆಗೆ ತಾನೇ ಮುಖ್ಯಮಂತ್ರಿ ಆಗುತ್ತೇನೆ ಅನ್ನುತ್ತಾರೆ.