ಶುಕ್ರವಾರ ಶುಭದಿನದಂದು ಈ ರಾಶಿಯವರಿಗೆ ನಾಲ್ಕು ರಾಶಿಗಳ ಶುಭಫಲವಿದೆ

ಇಂದು (ಅ.25) ಶುಕ್ರವಾರ ಶಕ್ತಿ ಸ್ವರೂಪಿಣಿಯಾದ ಆದಿಶಕ್ತಿಯನ್ನು ಪೂಜಿಸುತ್ತೇವೆ. ಹಾಗೇ ಸಿರಿ-ಸಂಪತ್ತನ್ನು ಕರುಣಿಸುವ ಲಕ್ಷ್ಮಿ ದೇವಿಯನ್ನು ಆರಧಿಸುತ್ತೇವೆ. ಈ ಶುಭದಿನದಂದು ದ್ವಾದಶ ರಾಶಿ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಏನು ಫಲ? ಯಾರಿಗೆ ಶುಭ, ಯಾರಿಗೆ ಅಶುಭ? ಗ್ರಹಗಳ ಸಂಚಾರ ಹೇಗಿದೆ? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ವಿಡಿಯೋ ನೋಡಿ.