ರಾಜ್​​ಘಾಟ್​ನಲ್ಲಿ ಪ್ರಧಾನಿ ಮೋದಿ

ಪ್ರಧಾನಿ ಮೋದಿ ರಾಜ್​ಘಾಟ್​​ನಿಂದ ವಿಜಯಘಾಟ್ ಗೆ ತೆರಳಿ ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಮಾಧಿಗೂ ಪುಷ್ಟನಮನ ಸಲ್ಲಿಸಿದರು. ಅಕ್ಟೋಬರ್ ಎರಡರಂದೇ ಜನಿಸಿದ್ದ ಶಾಸ್ತ್ರಿಯವರ 120 ನೇ ಜನ್ಮ ವಾರ್ಷಿಕೋತ್ಸವನ್ನು ಭಾರತ ಇಂದು ಆಚರಿಸುತ್ತಿದೆ.