ಟೆನ್ಷನ್ನಲ್ಲೇ ಮತ ಎಣಿಕೆ ಕೇಂದ್ರಕ್ಕೆ ಬಂದ ಮೃಣಾಲ್ ಹೆಬ್ಬಾಳ್ಕರ್
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಈ ಬಾರಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅಂಬರೀಶ್ ಅವರು ಕಣಕ್ಕೆ ಇಳಿದಿದ್ದರು. ಮೃಣಾಲ್ ಹೆಬ್ಬಾಳ್ಕರ್ ಅವರು ಬೆಳ್ಳಂ ಬೆಳಗ್ಗೆ ಬೆಳಗಾವಿಯ ಆರ್ಪಿಡಿ ಕಾಲೇಜು ಮತ ಎಣಿಕೆ ಕೇಂದ್ರಕ್ಕೆ ಟೆನ್ಷನ್ನಲ್ಲೇ ಬಂದಿದ್ದಾರೆ.