ಅಬ್ಬರಿಸ್ತಿದ್ದ ಅಶೋಕ್, ಯತ್ನಾಳ್.. CM ಸಿದ್ದು ಒಂದೇ ಮಾತಿಗೆ ಎಲ್ರೂ ಸೈಲೆಂಟ್

ಅಧಿವೇಶನ ಶುರುವಾಗಿ ಮೂರು ದಿನವಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದು ನಿಮ್ಮಿಂದಾಗಲಿಲ್ಲ ಎಂದು ಸಿದ್ದರಾಮಯ್ಯ ಛೇಡಿಸುತ್ತಾರೆ.