ಪ್ರಧಾನಿ ನರೇಂದ್ರ ಮೋದಿ ರೋಡ್​ ಶೋಗೆ ವಿಶೇಷವಾಗಿ ಆಗಮಿಸಿದ ವಿಶೇಷ ಚೇತನ ಗಮನಸೆಳೆದ

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ರೋಡ್​ ಶೋ ನಡೆಸುತ್ತಿದ್ದು ರೋಡ್ ಶೋ‌ನಲ್ಲಿ ವಿಶೇಷ ಚೇತನ ಅಭಿಮಾನಿಯೊಬ್ಬರು ಗಮನ ಸೆಳೆದಿದ್ದಾರೆ. ನಡೆಯಲು ಕಷ್ಟವಾಗಿದ್ದರೂ ರೋಡ್ ಶೋಯಲ್ಲಿ ಭಾಗಿಯಾಗಿ ಮೋದಿ ವೀಕ್ಷಣೆಗೆ ಬಂದಿದ್ದಾರೆ.