ಸಂಕಟ ಹೇಳಿಕೊಳ್ಳುತ್ತಿರುವ ಮಹಿಳೆ

ತಳ್ಳಾಟ ನೂಕಾಟದಲ್ಲಿ ಮಹಿಳೆಯ ಕಾಲು ಉಳುಕಿ ಅವರು ತೀವ್ರ ಸ್ವರೂಪದ ನೋವಿಗೀಡಾಗಬೇಕಾಯಿತು. ತಮ್ಮ ಸಂಕಟವನ್ನು ಅವರು ಮಾಧ್ಯಮದವರ ಮುಂದೆ ನೋವಿನಿಂದ ನರಳುತ್ತಾ, ಕಣ್ಣೀರು ಸುರಿಸುತ್ತಾ ಹೇಳಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರು ಹತ್ತಿ ಹೊರಡುವ ಮೊದಲು ತಮ್ಮ ಎಡಬಲ ಒಮ್ಮೆ ಕಣ್ಣು ಹಾಯಿಸುವ ಅವಶ್ಯಕತೆಯಿದೆ.