ನನ್ನ ಸ್ನೇಹಿತರು ಸೇರಿದಂತೆ 35 ಜನರನ್ನ ಕಳೆದುಕೊಂಡೆ, ದೇವರು ಕಾಪಾಡಲಿಲ್ಲ

ಕುಸಿತ ಗುಡ್ಡ ಮತ್ತು ಇರುವಝಿಂಜಿ ನದಿ ಪ್ರವಾಹದಿಂದ ಕೇರಳದ ವಯನಾಡು ಬಳಿಯ ಚೂರಲ್​​ಮಲ ಗ್ರಾಮ ಸರ್ವನಾಶವಾಗಿದೆ. ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚೂರಲ್​​ಮಲ ಗ್ರಾಮದಲ್ಲಿ ನೆಲಸಿದ್ದ ಕನ್ನಡಿಗ ರಾಜಕುಮಾರ್ ದುರಂತದ ಭೀಕರತೆ ಬಗ್ಗೆ ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ.