ಟಿವಿ 9 ರಿಯಲ್ ಎಸ್ಟೇಟ್ ಆ್ಯಂಡ್ ಫರ್ನಿಚರ್ ಎಕ್ಸ್ಪೋಗೆ ನಾಯಂಡಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಚಾಲನೆ ಸಿಕ್ಕಿದೆ. 14ನೇ ಆವೃತ್ತಿಯ ಎಕ್ಸ್ಪೋಗೆ ನಟ ಕುಮಾಲ್, ನಟಿ ಲೇಖಾ ಚಂದ್ರ, ನಟಿ ಶರಣ್ಯ ಶೆಟ್ಟಿ, ಅಶ್ವಥ್ ಸೂರ್ಯ ಎಂಡಿ ರಂಜಿತ್ ಕುಮಾರ್ ದೀಪ ಬೆಳೆಗುವ ಮೂಲಕ ಚಾಲನೆ ನೀಡಿದ್ರು. ಇನ್ನು ರಾಯಲ್ ಪ್ರಾಪಟ್ರೀಸ್ ಚೇರ್ ಮೆನ್ ರಾಘುರಾಮ್ ಕೃಷ್ಣಪ್ಪ, ಟಿವಿ 9 ಸಿನಿಯರ್ ವಿಪಿ ನೋಬಲ್ ಜೈಕರ್ ಭಾಗಿಯಾಗಿದ್ದಾರೆ. ಎಕ್ಸ್ಪೋನಲ್ಲಿ 50ಕ್ಕೂ ಹೆಚ್ಚು ಬಿಲ್ಡರ್ಸ್ ಆ್ಯಂಡ್ ಡೆವಲರ್ಪರ್ಸ್ , ಇಂಟಿರಿಯರ್ಸ್ ಆ್ಯಂಡ್ ಹೋಮ್ ಲೋನ್ಸ್ ಕಂಪನಿಗಳು ಭಾಗಿಯಾಗಿವೆ.