ಮೊಟ್ಟೆಗಳನ್ನ ತಿಂದು ಕೋಳಿಯನ್ನು ಕೊಂದಿದ್ದ ಬೃಹತ್ ನಾಗರ ಹಾವಿನ ಸೆರೆ
ಮೊಟ್ಟೆಗಳನ್ನ ತಿಂದು ಕೋಳಿಯನ್ನು ಕೊಂದಿದ್ದ ಬೃಹತ್ ನಾಗರ ಹಾವನ್ನು ಸೆರೆಹಿಡಿಯಲಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಮೈಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಳಿ ಗೂಡಿಗೆ ನುಗ್ಗಿದ ನಾಗರ ಮೊದಲು ಕೋಳಿಯನ್ನು ಕಚ್ಚಿ ಕೊಂದಿದೆ. ಬ