Zameer Ahamad: ಪದೇ ಪದೇ ಶೀಲಭಾಗ್ಯ ಅನ್ನುತ್ತಿರುವ Zameer.. ಕ್ಷೀರಭಾಗ್ಯ ಅನ್ನೋಕ್ಕೇ ಬರಲ್ವಾ..?

ಎಲ್ಲ ಭಾಗ್ಯಗಳನ್ನು ಸರಿಯಾಗಿ ಉಚ್ಛರಿಸುವ ಜಮೀರ್ ಕ್ಷೀರಭಾಗ್ಯ ಅನ್ನುವಾಗ ಮಾತ್ರ ಎಡವುತ್ತಾರೆ. ಕ್ಷೀರಭಾಗ್ಯವನ್ನು ಅವರು ಯಾವಾಗಲೂ ‘ಶೀಲಭಾಗ್ಯ’ ಅಂತ ಉಚ್ಛರಿಸುತ್ತಾರೆ. ಸದನದಲ್ಲಿ ಎಲ್ಲರ ವ್ಯಾಕರಣ ಸರಿಮಾಡುವ ಸಿದ್ದರಾಮಯ್ಯ ಮೇಷ್ಟ್ರು ತಮ್ಮ ಪಟ್ಟದ ಶಿಷ್ಯನನ್ನು ಯಾಕೆ ತಿದ್ದುತ್ತಿಲ್ಲವೋ?