ಜಾವಗಲ್‌ನಲ್ಲಿ ನಡೆಯುತ್ತಿದ್ದ ತಾಲೂಕು ಖೋಖೋ ಪಂದ್ಯಾಟ - ಮಾರಾಮಾರಿ

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮದಲ್ಲಿ ಘಟನೆ ಜಾವಗಲ್‌ನಲ್ಲಿ ನಡೆಯುತ್ತಿದ್ದ ತಾಲೂಕು ಮಟ್ಟದ ಖೋಖೋ ಪಂದ್ಯಾಟ ಆಟಗಾರರು ಹಾಗೂ ತೀರ್ಪುಗಾರರ ಜೊತೆ ಕೆಲ ಕಿಡಿಗೇಡಿಗಳಿಂದ ಜಗಳ ಖೋಖೋ ಫೈನಲ್ ಪಂದ್ಯಕ್ಕೆ ಅಡ್ಡಿಪಡಿಸಿದ ಯುವಕರ ಗುಂಪು