ಟಿಎ ನಾರಾಯಣಗೌಡ, ಕರವೇ ಅಧ್ಯಕ್ಷ

ದಿವಂಗತ ಅನಂತಕುಮಾರ್ ಸಹ ನಾಡಿನ ಸಮಸ್ಯೆಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ಕಾವೇರಿ ನೀರಿಗಾಗಿ ಸಮಸ್ಯೆ ಎದುರಾದಾಗ ಅವರು ರಾಜ್ಯ ಸರ್ಕಾರದೊಡನೆ ಮಾತಾಡಿ, ನಿಮ್ಮ ನಿಯೋಗ ತೆಗೆದುಕೊಂಡು ಬನ್ನಿ, ಪ್ರಧಾನ ಮಂತ್ರಿಗಳ ಬಳಿ ನಾನು ಕರೆದೊಯ್ಯುತ್ತೇನೆ ಅನ್ನುತ್ತಿದ್ದರು ಎಂದರು.