ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ

ಜಾತಿಗಣತಿ ಮಾಡಿಸಲು ಸರ್ಕಾರ ಸುಮಾರು ₹200 ಕೋಟಿ ಖರ್ಚು ಮಾಡಿದೆಯಲ್ಲ, ಅದು ನೀರಲ್ಲಿ ಹೋಮ ಮಾಡಿದಂತೆಯೇ? ಅಂತ ಕೇಳಿದರೂ ಸತೀಶ್ ಬಳಿ ಉತ್ತರವಿಲ್ಲ. ಕೊನೆಗೆ ಅವರು ಮರುಸಮೀಕ್ಷೆ ಮಾಡಿಸಿದರೆ ಅದರಲ್ಲೇನೂ ತಪ್ಪಿಲ್ಲ, ಸಮೀಕ್ಷೆಯ ಬಗ್ಗೆ ಜನರಲ್ಲಿ ಗೊಂದಲಗಳಿವೆ, ಅಂಕಿ-ಅಂಶಗಳು ಬದಲಾಗಿರುವ ಕಾರಣ ಜನರ ಗೊಂದಲ ದೂರವಾಗೋದು ಬಹಳ ಮುಖ್ಯ ಎಂದು ಸಚಿವ ಹೇಳಿದರು.