ಪ್ಲಾಸ್ಟಿಕ್ ಡಬ್ಬದಲ್ಲಿ ತಲೆತೂರಿಸಿಕೊಂಡ ಬೀದಿ ನಾಯಿ!

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬೆಳಬಾರ ಗ್ರಾಮದಲ್ಲಿ ಬೀದಿ ನಾಯಿಯೊಂದು (street dog) ಪ್ಲಾಸ್ಟಿಕ್ ಡಬ್ಬದಲ್ಲಿ (street dog) ಇದ್ದ ಆಹಾರ ತಿನ್ನಲು ಹೋಗಿ ಅದರಲ್ಲಿ ತನ್ನ ಕುತ್ತಿಗೆಯನ್ನು ಸಿಲುಕಿಸಿಕೊಂಡು ಹೊರಬರಲಾರದೇ ಒದ್ದಾಡುತಿತ್ತು. ಬೀದಿ ನಾಯಿಯಾದ್ದರಿಂದ ಜನರು ಇದರ ಪರಿಸ್ಥಿತಿ ನೋಡಿ ನಗುತ್ತಿದ್ದರೆ, ಕೆಲವರು ತಮಗೆ ಯಾಕೆ ಅದರ ಊಸಾಬರಿ ಎಂದು ರಕ್ಷಣೆಗೆ ಹೋಗದೇ ಸುಮ್ಮನಿದ್ರು. ಮುಂದೇನಾಯ್ತು, ವಿಡಿಯೋ ನೋಡಿ