ರೀ.. ಹೋಗಿ ಮೋದಿ ಮುಂದೆ ಡೆಲ್ಲಿಯಲ್ಲಿ ಪ್ರೊಟೆಸ್ಟ್ ಮಾಡಿ ಅಂತ ಗುಡುಗಿದ DKS

ಯಡಿಯೂರಪ್ಪ ಇಲ್ಲಿ ಪ್ರತಿಭಟನೆ ನಡೆಸಿದರೆ ಪ್ರಯೋಜನವಿಲ್ಲ ದೆಹಲಿಯಲ್ಲಿ ನಡೆಸಲಿ ಅಂತ ಶಿವಕುಮಾರ್ ಹೇಳಿದರು.