ಗದಗದಲ್ಲಿ ಮುಂದುವರಿದ ಮಹಿಳಾ ಕಬಡ್ಡಿ; ಪುರುಷರು ಫಿದಾ!

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಬಡ್ಡಿ ಟ್ರೆಂಡ್ ಹವಾ ಎಬ್ಬಿಸಿದೆ. ಇದೀಗ ಗದಗ ತಾಲೂಕಿನ ನೀರಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಸಮುದ್ರದಲ್ಲಿ ಗ್ರಾಮೀಣ ಮಹಿಳೆಯರು ಸೀರೆಯುಟ್ಟುಕೊಂಡೇ ಪುರುಷರೂ ನಾಚಿಸುವಂತೆ ಕಬಡ್ಡಿ ಆಡಿದ್ದಾರೆ.