Shivamogga : ಟಿಕೆಟ್​ ಸಿಕ್ಕ ಹಿನ್ನೆಲೆ ಈಶ್ವರಪ್ಪ ಪತ್ನಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಚನ್ನಬಸಪ್ಪ

ಚನ್ನಬಸಪ್ಪ, ಜಯಲಕ್ಷ್ಮಿಯವರಿಗೆ  ಸಿಹಿ ತಿನ್ನಿಸಲು ಮುಂದಾದಾಗ ಅದನ್ನು ನಿರಾಕರಿಸುವ ಅವರು ನಯವಾಗಿ ಸಿಹಿತಿಂಡಿಯ ತಟ್ಟೆಯನ್ನು ತಳ್ಳಿ, ಒಳನಡೆದು ಹೋಗುತ್ತಾರೆ.