ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡರೆ ಶುಭವಾ, ಅಶುಭವಾ?
ನಾಮ್ಮ ಜೀವನದಲ್ಲಿ ಅನೇಕ ಶುಭ ಸೂಚನೆಗಳು ಸಿಗುತ್ತಿರುತ್ತವೆ. ಹಾಗೆ ಅಶುಭ ಶಕುನಗಳು ಬರುತ್ತವೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡರೆ ಅದು ಶುಭವಾ? ಅಶುಭವಾ? ಇದರಿಂದ ಭವಿಷ್ಯದಲ್ಲಿ ತೊಂದರೆಗಳು ಉಂಟಾಗುತ್ತಾ? ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ.