ಆರ್​ಸಿಬಿ- ಸಿಎಸ್​ಕೆ ಮುಖಾಮುಖಿಯಲ್ಲಿ ಸ್ಮರಣೀಯ ಕ್ಷಣ ಯಾವುದು?

ಎರಡೂ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನೀಡುವುದನ್ನು ನಾವು ನೋಡಿದ್ದೇವೆ. ಇದೀಗ ಉಭಯ ತಂಡಗಳ ಮುಖಾಮುಖಿಗೂ ಮುನ್ನ ಈ ಹಿಂದೆ ನಡೆದ ಪಂದ್ಯಗಳಲ್ಲಿ ಯಾವುದು ಸ್ಮರಣೀಯ ಕ್ಷಣವಾಗಿತ್ತು ಎಂಬುದನ್ನು ಅಭಿಮಾನಿಗಳು ವಿವರಿಸಿದ್ದಾರೆ.