ಪ್ರವಾಸಿಗರ ಮೋಜಿಗೆ ರೋಗಿಯ ಪರದಾಟ

ಪ್ರವಾಸಿಗರ ಹುಚ್ಚಾಟಕ್ಕೆ ಌಂಬುಲೆನ್ಸ್​​ನಲ್ಲಿದ್ದ ರೋಗಿ ಪರದಾಡಿದ ಘಟನೆ ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ನಡೆದಿದೆ. ಪ್ರವಾಸಿಗರ ವಾಹನಗಳ ರಸ್ತೆ ಮಧ್ಯೆ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ರಸ್ತೆಯಲ್ಲೇ ಆ್ಯಂಬ್ಯುಲೆನ್ಸ್ ಸಿಲುಕಿದ್ರು ಸೆಲ್ಫಿ, ಫೋಟೋಗಳನ್ನ ತೆಗೆದುಕೊಳ್ಳೋದ್ರೆಲ್ಲೇ ಪ್ರವಾಸಿಗರು ಬ್ಯುಸಿಯಾಗಿದ್ದಾರೆ.