ರಜತ್ಗೆ ಮಂಜಣ್ಣನ ಮೇಲೆ ಎಲ್ಲಿಲ್ಲದ ಪ್ರೀತಿ, ಕೊಟ್ಟೇ ಬಿಟ್ಟ ಮುತ್ತು
ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ಉಗ್ರಂ ಮಂಜು ವಿವಿಧ ವೇಷಗಳನ್ನು ಹಾಕಿಕೊಂಡು ಸಖತ್ ರಂಜಿಸುತ್ತಿದ್ದಾರೆ. ಕಳೆದ ವಾರ ಮಹಾರಾಜನಂತೆ ವೇಷ ಧರಿಸಿ ರಂಜಿಸಿದ್ದ ಮಂಜು ಈಗ ಸೆಲೆಬ್ರಿಟಿ ಆಗಿದ್ದಾರೆ. ಮಂಜು ಅವರ ಅಭಿಮಾನಿಯಾಗಿ ರಜತ್, ಮಂಜುಗೆ ಮುತ್ತು ಕೊಟ್ಟಿದ್ದಾರೆ.